Kannada actor Kiccha Sudeep wishes for Abhishek Ambarish for 'Amar' movie. The movie was released yesterday (May 31st).<br /><br /><br />ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಆಗಮನ ಅದ್ದೂರಿಯಾಗಿ ಆಗಿದೆ. ಅವರ ಚೊಚ್ಚಲ ಸಿನಿಮಾ 'ಅಮರ್' ನಿನ್ನೆ (ಶುಕ್ರವಾರ) ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಈ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಟರು ಶುಭ ಹಾರೈಸಿದ್ದಾರೆ. ಈಗ ಕನ್ನಡದ ನಟ ಕಿಚ್ಚ ಸುದೀಪ್ ಸಹ ಅಭಿಷೇಕ್ ಗೆ ವಿಶ್ ಮಾಡಿದ್ದಾರೆ.